The Tower of Babel (Genesis 11: 1-9)
ಕನ್ನದ (Kannada)
- ಇಡೀ ಪ್ರಪಂಚದ ಜನರು ಒಂದೇ ಭಾಷೆಯನ್ನು ಮಾತಾಡುತ್ತಿ ದ್ದರು. ಎಲ್ಲಾ ಜನರು ಒಂದೇ ಭಾಷೆಯ ಪದಗಳನ್ನು ಬಳಸುತ್ತಿದ್ದರು. ಎಲ್ಲಾ ಜನರು ಒಂದೇ ಭಾಷೆಯ ಪದಗಳನ್ನು ಬಳಸುತ್ತಿದ್ದರು.
- ಜನರು ಪೂರ್ವದಿಕ್ಕಿನಿಂದ ಪ್ರಯಾಣ ಮಾಡಿ ಶಿನಾರ್ ಪ್ರದೇಶದಲ್ಲಿ ಬಯಲು ಸೀಮೆಯನ್ನು ಕಂಡು ಅಲ್ಲೇ ಉಳಿಮಕೊಂಡರು.
- ಅವರು ಒಬ್ಬರಿಗೊಬ್ಬರು ಮಾತಾಡುತ್ತಾ, "ಒಳ್ಳೆಯ ಸುಟ್ಟ ಇಟ್ಟಿಗೆಗಳನ್ನು ಮಾಡೋಣ" ಎಂದು ನಿರ್ಧರಿಸಿ ದರು. ಅವರು ತಮ್ಮ ಮನೆಗಳನ್ನು ಕಟ್ಟಲು ಕಲ್ಲುಗಳ ಬದಲಾಗಿ ಇಟ್ಟಿಗೆಗಳನ್ನೂ ಗಾರೆಗೆ ಬದಲಾಗಿ ಕಲ್ಲರಗನ್ನೂ ಉಪಯೋಗಿಸಿದರು.
- ಬಳಿಕ ಅವರು, "ನಾವು ನಮಗಾಗಿ ಬಂದು ಪಟ್ಟಣವನ್ನೂ ಆಕಾಶವನ್ನು ಮುಟ್ಟುವಂಥ ಗೋಪುರವನ್ನೂ ಕಟ್ಟಿದರೆ ನಾವು ಪ್ರಸಿದ್ದರಾಗುತ್ತೇವೆ. ಆಗ ನಾವು ಭೂಮಿಯಲ್ಲೆಲ್ಲಾ ಚದರಿಹೋಗದೆ ಒಂದೇ ಸ್ಥಳದಲ್ಲಿ ವಾಸಿಸಲು ಸಾಧ್ಯವಾಗುತ್ತದೆ." ಎಂದು ಮಾತಾಡಿಕೊಂಡರು.
- ಯೆಹೋವನು ಪಟ್ಟಣವನ್ನೂ ಗೋಪುರವನ್ನೂ ನೋಡಲು ಇಳಿದುಬಂದನು. ಜನರು ಅವುಗಳನ್ನು ಕಟ್ಟು ತ್ತಿರುವುದನ್ನು ಕಂಡು.
- ಯೆಹೋವನು, "ಈ ಜನರೆಲ್ಲರು ಒಂದೇ ಭಾಷೆಯನ್ನು ಮಾತಾಡುವುದರಿಂದ ಒಟ್ಟಾಗಿ ಸೇರಿಕೊಂಡಿದ್ದಾರೆ. ಪ್ರಾರಂಭದಲ್ಲೇ ಇಂಥ ಕಾರ್ಯ ವನ್ನು ಮಾಡುತ್ತಿರುವ ಇವರು ಮುಂದೆ ಏನು ಬೇಕಾ ದರೂ ಮಾಡಲು ಶಕ್ತರಾಗುವರು.
- ಆದ್ದರಿಂದ ನಾವು ಕೆಳಗೆ ಹೋಗಿ ಅವರ ಭಾಷೆಯನ್ನು ತಾರುಮಾರು ಮಾಡೋಣ; ಆಗ ಅವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದಿಲ್ಲ" ಎಂದು ಹೇಳಿದನು.
- ಅಂತೆಯೇ ಯಹೋವನು ಜನರನ್ನು ಭೂಮಿಯ ವುಮೇಲೆಲ್ಲಾ ಚದರಿಸಿಬಿಟ್ಟನು. ಆದ್ದರಿಂದ ಆ ಪಟ್ಟಣವನ್ನು ಕೆಟ್ಟಿ ಪೂರೈಸಲು ಅವರಿಗೆ ಸಾಧ್ಯವಾಗಲಿಲ್ಲ.
- ಯೆಹೋವನು ಇಡೀ ಲೋಕದ ಭಾಷೆಯನ್ನು ತಾರು ಮಾರು ಮಾಡಿದ್ದು ಆ ಸ್ಥಳದಲ್ಲೇ. ಆದ್ದರಿಂದ ಆ ಸ್ಥಳಕ್ಕೆ ಬಾಬಿಲೋನ್ ಎಂದು ಹೆಸರಾತು. ಹೀಗೆಯೆಹೋವನು ಜನರನ್ನು ಆ ಸ್ಥಳದಿಂದ ಭೂಮಿಯ ಲ್ಲೆಲ್ಲಾ ಚದರಿಸಿಬಿಟ್ಟನು.
Transliteration
- Idī prapaṃcada janaru oṃdē bhāṣeyannu
mātāḍutti ddaru. Ellā jaharu oṃdē
bhāṣēya padagaḷannu baḷasuttiddaru.
- Janaru pūrvadikkiniṃda prayāṇa māḍi
śinār pradēśadalli bayalu ṣīmayannu
kaṃḍu allē uḷimakoṃḍaru.
- Avaru obbarigobbaru vātāuttā, "oḷḷeya
suṭṭa iṭṭigegaḷannu māḍēṇa"
eṃdu nirdharisi daru. Avaru tamma manegaḷannu kaṭṭalu
kallugaḷa badalāgi iṭṭegegaḷannu gārege
badalāgi kallaragannū upayēgisidaru.
- Baḷika avaru, "nāvu namagāgi baṃdu paṭṭaṇavannū
ākāśavannu muṭṭuvaṃtha gōpuravannū
kaṭṭidare nāvu prasiddarāguttēve. Āga nāvu
bhūmiyallellā cadarihōgade oṃdē sthaḷadalli
vāsisalu sādhyavāguttade." Eṃde mātāḍikoṃḍaru.
- Yehōvanu paṭṭaṇavannū gōpuravannū
nōḍalu iḷidubaṃdanu. Janaru avugaḷannu kaṭṭu
ttiruvudannu kaṃḍu.
- Yehōvenu, "ī janarellaru oṃdē bhāṣyannu
mātāḍuvudarinda oṭṭāgi sērikoṃḍiddāre.
Prāraṃbhadallē iṃtha kārya vannu māḍuttiruva
ivaru muṃde ēnu bēkā darū māḍalu
śaktarāguvaru.
- Āddariṃda nāvu keḷage hōgi avara
bhāṣeyannu tārumāru māḍōṇa;
āga avaru obbarannobbaru artha māḍikoḷḷuvudilla"
eṃdu hēḷidanu.
- Aṃteyē yahōvanu janarannu bhūmiya mēllellā
cadarisibiṭṭanu. Āddariṃda ā
paṭṭaṇavannu keṭṭi pūraisalu avariye
sādhyavāgalilla.
- Yehōvanu iḍi lōkada bhāṣeyannu tāru
māru māḍiddu ā sthaḷadallē.
Āddariṃda ā staḷakke bābilōn eṃdu
hesarāyitu. Higā yehōvanu janarannu ā sthaḷadiṃda
bhūmiya llella cadrisibiṭṭanu.
You can also see the above text as an image if
it doesn't display correctly in your browser.
Information about Kannada |
Phrases |
Numbers |
Tower of Babel
Tower of Babel in other Dravidian languages
Kannada,
Malayalam,
Tamil,
Telugu,
Tulu
Other Tower of Babel translations
By language |
By language family
[top]
Why not share this page:
If you like this site and find it useful, you can support it by making a donation via PayPal or Patreon, or by contributing in other ways. Omniglot is how I make my living.
Note: all links on this site to Amazon.com, Amazon.co.uk and Amazon.fr are affiliate links. This means I earn a commission if you click on any of them and buy something. So by clicking on these links you can help to support this site.
Get a 30-day Free Trial of Amazon Prime (UK)
[top]